The Kerala Disaster and Public Health Emergency (special Provisions) Ordinance 2020..See downloads**എയ്ഡഡ് സ്കൂളുകളില്‍ പ്രഥമാദ്ധ്യാപകര്‍ റിട്ടയര്‍ ചെയ്യുന്ന ഒഴിവുകളില്‍ ബില്ല് മാറി നല്‍കുന്ന ക്രമീകരണം സംബന്ധിച്ച് DPI ltr dated 29-04-2020..See downloads**Processing of salary bills in SPARK for the months 04/2020 to 08/2020 - Instructions - Issued.Circular dtd 25-04-2020..See downloads**


Send study materials to shreeshaedneer@gmail.com
Showing posts with label PREPARATION OF E TDS RETURN IN RPU 4.1 - KANNADA. Show all posts
Showing posts with label PREPARATION OF E TDS RETURN IN RPU 4.1 - KANNADA. Show all posts

Thursday, October 30, 2014

Preparation of E - TDS Return in RPU 4.1 (Kannada) By Vasantharaj V.P, SITC GVHSS Mulleria

   ಇತ್ತೀಚಿನ ದಿನಗಳಲ್ಲಿ ಆದಾಯ ತೆರಿಗೆ ಎನ್ನುವ ಪದವು ಎಲ್ಲ ಉದ್ಯೋಗಿಗಳ ದೈನಂದಿನ ಮಾತಿನ ವಿಷಯವೇ ಆಗಿದೆಯೆಂದರೆ ಅತಿಶಯೋಕ್ತಿಯಾಗದು. ಮಾಸಿಕ ವೇತನದಿಂದ ಕಡಿತಗೊಳಿಸಿ (TDS)ಇಲಾಖೆಗೆ ಪಾವತಿಸುವುದು ಖಡ್ಡಾಯವಾಗಿದೆ. ಪ್ರತಿಯೊಬ್ಬ ಉದ್ಯೋಗಿಯ ವಾರ್ಷಿಕ ಆದಾಯವನ್ನು ಮುಂಗಡವಾಗಿ ಅಂದಾಜು ಮಾಡಿ ಆದಾಯ ತೆರಿಗೆಯನ್ನು ಲೆಕ್ಕಹಾಕಿ ಪ್ರತಿ ತಿಂಗಳ ವೇತನದಿಂದ ಕಡಿತಮಾಡಿ ಇಲಾಖೆಗೆ ಪಾವತಿಸುವ ಕರ್ತವ್ಯವನ್ನು ಆಯಾ DDO ಗೆ ವಹಿಸಿಕೊಡಲಾಗಿದೆ. ಇದರಲ್ಲಿ ನಿರ್ಲಕ್ಯ್ಷವಾದರೆ DDO ಗೆ ದಂಡನೆಯ ಭೂತವೂ ಇದೆ.