Showing posts with label KRISHNAVENI. Show all posts
Showing posts with label KRISHNAVENI. Show all posts

Wednesday, April 14, 2021

SSLC PHYSICS- FOCUS AREA BASED NOTES AND ANALYSIS (KANNADA MEDIUM) BY KRISHNAVENI B

ಎಸ್.ಎಸ್.ಎಲ್. ಸಿ ಪರೀಕ್ಷೆಗೆ ಸಿದ್ದತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗಾಗಿ ಪೋಕಸ್ ಏರಿಯ ಪಾಠಭಾಗಗಳನ್ನು ಆಧಾರವಾಗಿರಿಸಿ ಕೊಡ್ಲಮೊಗರು ವಾಣಿ ವಿಜಯ ಶಾಲೆಯ ಅಧ್ಯಾಪಕಿ ಶ್ರೀಮತಿ ಕೃಷ್ಣವೇಣಿ ಬಿ ತಯಾರಿಸಿದ ನೋಟ್, ವಿಶ್ಲೇಷಣೆ ಎಂಬಿವುಗಳನ್ನು (ವೀಡಿಯೋ ರೂಪದಲ್ಲಿ) ಈ ಪೋಸ್ಟಿನಲ್ಲಿ ಸೇರಿಸಲಾಗಿದೆ.
ಕೃಷ್ಣವೇಣಿ ಟೀಚರಿಗೆ ಶೇಣಿ ಬ್ಲೋಗ್ ತಂಡದ ಅಭಿನಂದನೆಗಳು

SSLC PHYSICS- CHAPTER 1: EFFECTS OF ELECTRIC CURRENT - NOTES/ ANALYSIS - VIDEO
SSLC PHYSICS- CHAPTER 2: MAGNETIC EFFECT OF ELECTRIC CURRENT - NOTES/ ANALYSIS - VIDEO
SSLC PHYSICS- CHAPTER 3 : ELECTRO MAGNETIC INDUCTION - NOTES/ ANALYSIS - VIDEO
SSLC PHYSICS- CHAPTER 4 : REFLECTION OF LIGHT - NOTES/ ANALYSIS - VIDEO
SSLC PHYSICS- CHAPTER 5 : REFRACTION OF LIGHT - NOTES/ ANALYSIS - VIDEO
SSLC PHYSICS- CHAPTER 6 : VISION AND WORLD OF COLOURS - NOTES/ ANALYSIS - VIDEO
SSLC PHYSICS- CHAPTER 7 : ENERGY MANAGEMENT - NOTES/ ANALYSIS - VIDEO

Wednesday, May 20, 2020

SSLC PHYSICS - UNIT 2 - PHYSICS- CHAPTER 2 - MAGNETIC EFFECT OF ELECTRIC CURRENT( KANNADA MEDIUM)

ಎಸ್.ಎಸ್.ಎಲ್ .ಸಿ ಪರೀಕ್ಷೆಯ ಸಿದ್ಧತೆಯಲ್ಲಿರುವ ಮಕ್ಕಳಿಗಾಗಿ ಭೌತಶಾಸ್ತ್ರ ಎರಡನೇ ಅಧ್ಯಾಯವಾದ ವಿದ್ಯುತ್  ಕಾಂತೀಯ ಪರಿಣಾಮ  ಎಂಬ ಪಾಠಭಾಗದಲ್ಲಿ ಬರುವ ಬಲಗೈ ಹೆಬ್ಬೆರಳು ನಿಯಮ , ಫ್ಲೇಮಿಂಗನ ಎಡಗೈ ನಿಯಮ , ಸೋಲಿನೋಯ್ಡ್ , ವಿದ್ಯುತ್ ಮೋಟಾರು, ಚಲನ ಸುರುಳಿ ಲೌಡ್ ಸ್ಪೀಕರ್ ಎಂಬೀ ಪಾಠಭಾಗಗಳ ಕುರಿತಾದ ಆನ್ ಲೈನ್  ತರಗತಿಯನ್ನು ಪ್ರಸ್ತುತಪಡಿಸುತ್ತಿರುವವರು ಕಾಸರಗೋಡು ಜಿಲ್ಲೆಯ  ಕೊಡ್ಲಮೊಗರು ವಾಣಿ ವಿಜಯ ಶಾಲೆಯ ಅಧ್ಯಾಪಕಿ ಶ್ರೀಮತಿ ಕೃಷ್ಣವೇಣಿ ಬಿ.
ಕೃಷ್ಣವೇಣಿ ಟೀಚರಿಗೆ ಶೇಣಿ ಬ್ಲೋಗ್ ತಂಡದ ಅಭಿನಂದನೆಗಳು

PHYSICS- CHAPTER 2 - MAGNETIC EFFECT OF ELECTRIC CURRENT
STD-10 PHYSICS CHAPTER-1 EFFECTS OF ELECTRIC CURRENT (KANNADA) 

Sunday, May 17, 2020

SSLC PHYSICS- UNIT 1 - EFFECTS OF ELECTRIC CURRENT -VIDEO CLASS -( KANNADA MEDIUM)

ಎಸ್.ಎಸ್.ಎಲ್ .ಸಿ ಪರೀಕ್ಷೆಯ ಸಿದ್ಧತೆಯಲ್ಲಿರುವ ಮಕ್ಕಳಿಗಾಗಿ ಭೌತಶಾಸ್ತ್ರ ಒಂದನೆಯ ಅಧ್ಯಾಯವಾದ ವಿದ್ಯುತ್ ಪ್ರವಾಹದ ಪರಿಣಾಮಗಳು ಎಂಬ ಪಾಠಭಾಗದಲ್ಲಿ ಬರುವ ವಿದ್ಯುತ್ ಪ್ರವಾಹದ ಉಷ್ಣ ಪರಿಣಾಮ ಮತ್ತು ವಿದ್ಯುತ್ ಪ್ರವಾಹದ ಬೆಳಕಿನ ಪರಿಣಾಮದ ಕುರಿತು  ಆನ಼್ ಲೈನ಼್  ತರಗತಿಯನ್ನು ಪ್ರಸ್ತುತಪಡಿಸುತ್ತಿರುವವರು ಕಾಸರಗೋಡು ಜಿಲ್ಲೆಯ  ಕೊಡ್ಲಮೊಗರು ವಾಣಿ ವಿಜಯ ಶಾಲೆಯ ಅಧ್ಯಾಪಕಿ ಶ್ರೀಮತಿ ಕೃಷ್ಣವೇಣಿ ಬಿ.
ಕೃಷ್ಣವೇಣಿ ಟೀಚರಿಗೆ ಶೇಣಿ ಬ್ಲೋಗ್ ತಂಡದ ಅಭಿನಂದನೆಗಳು
STD-10 PHYSICS CHAPTER-1 EFFECTS OF ELECTRIC CURRENT (KANNADA) BY KRISHNAVENI.B ,SVVHSS KODLAMOGARU