29.01.2018 നിയമനാംഗീകാരം ലഭിച്ച ജീവനക്കാരുടെ ശമ്പള കുടിശ്ശിക നിലവിലുള്ള പി.എഫ് അക്കൗണ്ടിൽ ലയിപ്പിക്കുന്നത് - സംബന്ധിച്ച് circular dtd 10-01-2018..see downloads**GPAIS - 2018 വർഷത്തേക്കുള്ള പ്രീമിയം തുക കുറവ് ചെയ്യുന്നതിനും ഒടുക്കുന്നതിനുമുള്ള സമയ പരിധി ദീർഘിപ്പിക്കുന്നു GO(P)No 6/2018/Fin dtd 09/01/2018.see downloads**.

please send study materials to shreeshaedneer@gmail.com

Wednesday, 21 January 2015

ಪೈಥನ್ - ಪ್ರಶ್ನೆಗಳು ಮತ್ತು ಉತ್ತರಗಳು

ಇಂದಿನಿಂದ ಐ.ಟಿ  ಮೋಡೆಲ್ ಪರೀಕ್ಷೆ ಆರಂಭವಾಗಿದೆ. ಕಳೆದ ವರ್ಷದ ಪರೀಕ್ಷೆಗಿಂತ ಸುಲಭ ಎಂದು ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳ ಅಭಿಪ್ರಾಯ. ಯಾವ ಪಾಠ ಭಾಗದ ಪ್ರಶ್ನೆಗಳು ಕಷ್ಟಕರವಾಗಿತ್ತು ಎಂದು ಕೇಳಿದರೆ ಒಕ್ಕೊರಲಿನ ಉತ್ತರ. ಪೈಥನ್ ಮತ್ತು ಜಿಯೋಜಿಬ್ರ. ಗಣಿತ ಕಲಿಸುವ ಅಧ್ಯಾಪಕರು ಪೈಥನ್ ಪಾಠಭಾಗಗಳನ್ನು ಹೇಳಿ ಕೊಟ್ಟರೆ ಜೀವಶಾಸ್ತ್ರ ದಂತಹ ಇತರ  ವಿಷಯಗಳನ್ನು ಕಲಿಸುವ ಅಧ್ಯಾಪಕರು ಹೇಳಿಕೊಟ್ಟದ್ದಕ್ಕಿಂತ ಮಕ್ಕಳಿಗೆ ಅರ್ಥವಾಗುತ್ತಿತ್ತೋ ಏನೋ?
ಏನಿದ್ದರೂ ಮಕ್ಕಳಿಗೆ ನಮಗೆ ಕೈಲಾದ ಸಹಾಯ ಮಾಡಬೇಕು ತಾನೆ. ಪೈಥನ್ ಪಾಠಭಾಗದ ಕೆಲವು ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳನ್ನು ಶೇಣಿ ಬ್ಲೋಗ್ ಪ್ರಸ್ತುತ ಪಡಿಸುತ್ತಿದೆ. ಇದು ಮಕ್ಕಳಿಗೆ ಖಂಡಿತವಾಗಿಯೂ ಉಪಕಾರಪ್ರದವಾಗಬಹುದೆಂದು ನಮ್ಮ ನಂಬಿಕೆ. ಡೌನ್ಲೋಡ್ ಮಾಡಿ ಅಭ್ಯಸಿಸುವಿರಿ ತಾನೆ?
ಪೈಥನ್ ಪಾಠಭಾಗದ ಕೆಲವು ಪ್ರಶ್ನೆಗಳು ಮತ್ತು ಉತ್ತರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ..

1 comment:

GVHSS MULLERIA said...

ತುಂಬಾ ಉಪಕಾರವಾಯಿತು. ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕದೆ ಪೇಚಾಟವಾಗಿತ್ತು. ಧನ್ಯವಾದಗಳು.