സർക്കാർ ജീവനക്കാരുടേയും പെന്ഷന്കാരുടേയും ആരോഗ്യ ഇൻഷുറൻസ് പദ്ധതി (MEDISEP) - ഗുണഭോക്താക്കളുടെ വിവരശേഖരണവുമായി ബന്ധപ്പെട്ട് തുടർ നിർദ്ദേശങ്ങൾ പുറപ്പെടുവിക്കുന്നത് സംബന്ധിച്ച്. circular 117/2018/Fin dt 12/12/2018 ..see downloads**KTET Result October 2018 Published see Pareekshabhavan Site**കെ-ടെറ്റ് പരീക്ഷ - അപേക്ഷകർക്കുള്ള യോഗ്യതകൾ പരിഷ്കരിച്ചു ഉത്തരവ് പുറപ്പെടുവിക്കുന്നു ..ഉത്തരവ് ഡൗണ്‍ലോഡ്സില്‍**
SSLC EXAM MARCH 2019 - OBC Pre-Metric Scholarship
Please send study materials to shreeshaedneer@gmail.com

Saturday, 4 June 2016

SOCIAL STD X - CHAPTER 1 - STUDY MATERIAL IN KANNADA

ಹತ್ತನೆಯ ತರಗತಿಯ ಸಮಾಜ ವಿಜ್ಞಾನದ ಪರಿಷ್ಕೃತ ಪಠ್ಯಪುಸ್ತಕವನ್ನು ಆಧಾರವಾಗಿರಿಸಿ ಬೇಕೂರು ಸರಕಾರಿ ಪ್ರೌಢಶಾಲೆಯ ಸಮಾಜ ವಿಜ್ಞಾನ ಅಧ್ಯಾಪಕರಾದ ಶ್ರೀ ಸುರೇಶ ಸರ್ ಅವರು ತಯಾರಿಸಿದ ಕಲಿಕಾ ಸಂಪನ್ಮೂಲವನ್ನು ಶೇಣಿ ಸ್ಕೂಲ್ ಬ್ಲೋಗ್ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದೆ.ಸುರೇಶ ಸರ್ ಅವರು SRG ಸದಸ್ಯರೂ ಹಲವಾರು ಸಂಪನ್ಮೂಲಗಳನ್ನು ಈಗಾಗಲೇ ತಯಾರಿಸಿದ ಅನುಭವ ಇರುವವರೂ ಆದ ಕಾರಣ ಅವರು ತಯಾರಿಸುವ ಸಂಪನ್ಮೂಲಗಳು ಮಕ್ಕಳಿಗೂ ಅಧ್ಯಾಪಕರಿಗೂ ಹೆಚ್ಚು ಪ್ರಯೋಜನಕಾರಿಯಾಗಬಹುದು ಎಂಬುವುದರಲ್ಲಿ ಸಂಶಯವಿಲ್ಲ.ಇದೇ ರೀತಿ ಕನ್ನಡದ ಸಂಪನ್ಮೂಲಗಳನ್ನು ತಯಾರಿಸಲು ಇತರ ವಿಷಯಗಳ ಅಧ್ಯಾಪಕರೂ ತಮ್ಮ ಕೈಲಾದ ಸೇವೆಯನ್ನು ಮಾಡಿದರೆ ಅದು ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗೆ ನೀಡುವ ಅತ್ಯುತ್ತಮ ಕೊಡುಗೆಯಾಗಬಹುದು.
ಶ್ರೀ ಸುರೇಶ ಸರ್ ಅವರಿಗೆ ಶೇಣಿ ಶಾಲಾ ಬ್ಲೋಗ್ ತಂಡದ ಹೃತ್ಪೂರ್ವಕ ಅಭಿನಂದನೆಗಳು.
ಕಲಿಕಾ ಸಂಪನ್ಮೂಲವನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿರಿ.

1 comment:

Adi Singh said...

Candidates must bring the KIITEE 2018 Admit Card to the test centre on the exam day as identity proof.