കനത്ത മഴയെ തുടര്‍ന്ന് കേരളത്തിലെ 14 ജില്ലകളിലും നാളെ (16-08-2018)ജില്ലാ കലക്ടര്‍മാര്‍ അവധി പ്രഖ്യാപിച്ചു..**AD-HOC BONUS AND SPECIAL FESTIVAL ALLOWANCE 2017-18 TO STATE GOVERNMENT EMPLOYEES AND PENSIONERS ..see downloads**സംസ്ഥാന സർക്കാർ ജീവനക്കാർക്കും പാർട്ട് ടൈം കണ്ടിജന്റ്, എൻ എം ആർ /സി എൽ ആർ തുടങ്ങിയ വിവിധ വിഭാഗം ജീവനക്കാർക്കും 2018 ലെ ഓണം അഡ്വാൻസ് അനുവദിച്ചു ഉത്തരവാകുന്നു ..see downloads** Special 5 Kg Rice to the students who are members in NMP in connection with Onam - directions..see downloads**

Please send study materials to shreeshaedneer@gmail.com

Wednesday, 11 January 2017

STANDARD 10 - SOCIAL SCIENCE I &II QUESTION POOL(KANNADA MEDIUM) BY SURESHA P

ಹತ್ತನೆಯ ತರಗತಿ ಪಬ್ಲಿಕ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಮಕ್ಕಳಿಗೆ  ಬಹಳಷ್ಟು ಉಪಯುಕ್ತವಾದ ಪ್ರಶ್ನೆ ಸಂಗ್ರಹವನ್ನು ತಯಾರಿಸಿ ಬೇಕೂರು ಸರಕಾರಿ ಶಾಲೆಯ ಅಧ್ಯಾಪಕ ಶ್ರೀ ಸುರೇಶ  ಪಿ. ಅವರು ಶೇಣಿ ಶಾಲಾ ಬ್ಲೋಗಿನ  ವೀಕ್ಷಕರ ಮುಂದೆ ಪ್ರಸ್ತುತಪಡಿಸುತ್ತಿದ್ದಾರೆ. ಸಮಾಜ ವಿಜ್ಞಾನ ಭಾಗ ಒಂದು ಮತ್ತು ಎರಡರ ಈ ಸಮಗ್ರವಾದ ಪ್ರಶ್ನೆ ಸಂಗ್ರಹವನ್ನು ಅಧ್ಯಾಪಕರೂ ತರಗತಿಯಲ್ಲಿ  ರಿವಿಶನ್ ಮಾಡುವ ಸಂದರ್ಭದಲ್ಲಿ ಉಪಯೋಗಿಸಬಹುದು.ಕನ್ನಡದಲ್ಲಿ ಸಂಪನ್ಮೂಲಗಳು ದುರ್ಲಭವಾಗುತ್ತಿರುವ ಈ ಸಂದರ್ಭದಲ್ಲಿ ಶ್ರೀ ಸುರೇಶ ಸರ್ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ.ಶ್ರೀಯುತ ಸುರೇಶ ಅವರಿಗೆ ಶೇಣಿ ಬ್ಲೋಗಿನ ಕೃತಜ್ಞತೆಗಳು.
ಸಮಾಜ ವಿಜ್ಞಾನ ಭಾಗ I-ಪ್ರಶ್ನೆ ಸಂಗ್ರಹ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿರಿ
ಸಮಾಜ ವಿಜ್ಞಾನ ಭಾಗ II -ಪ್ರಶ್ನೆ ಸಂಗ್ರಹ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿರಿ

1 comment:

Adi Singh said...

Candidates must bring the KIITEE 2018 Admit Card to the test centre on the exam day as identity proof.